20 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಪಾಲಿಕೆ ಮಾಜಿ ಸದಸ್ಯೆ ಮೀನಾಕ್ಷಿ ಬಂಡೆ ಚಾಲನೆ

0
25

ಕಲಬುರಗಿ: ನಗರದ ವಾರ್ಡ್ ನಂ.38 ರಲ್ಲಿ ಬರುವ ಬಿದ್ದಾಪೂರ ಕಾಲೋನಿಯಲ್ಲಿ ಎಸ್‌ಸಿಪಿ ಅನುದಾನದಲ್ಲಿ 20 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ  ಮಾಜಿ ಪಾಲಿಕೆ ಸದಸ್ಯೆ ಮೀನಾಕ್ಷಿ ಮದನ ಬಂಡೆ ಚಾಲನೆ ನೀಡಿದರು. ಕಾಂಗ್ರೆಸ್ ಮುಖಂಡ ಮದನ ಬಂಡೆ, ಚಂದ್ರಕಾಂತ ಕಟ್ಟಿ, ಪ್ರಭು ತಿಗಡಿ, ಅಂಬಿಕಾ, ಇಂದುಬಾಯಿ ಕಟ್ಟಿ, ಆಶಾರಾಣಿ, ರವಿ ಕಿಣಗಿ, ಆನಂದ ಗೌಡಬೋಲ್, ಮಂಜು, ವಿಶ್ವನಾಥ, ಗುತ್ತಿಗೆದಾರರಾದ ಬಾಬುರಾವ ಗೊಬ್ಬುರ,  ರಫೀಕ್ ಪಾಟೀಲ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here