ಕಲಬುರಗಿ: “ಆನ್ ಇವ್ಯಾಲ್ಯೂವೇಷನ್ ಆಫ್ ನ್ಯಾಷನಲ್ ರೂರಲ್ ಹೆಲ್ತ್ ಮಿಷನ್ ಇನ್ ಹೈದರಾಬಾದ್ ಕರ್ನಾಟಕ ರಿಜನ್” ಎ ಕೇಸ್ ಸ್ಟಡಿ ಆಫ್ ಗುಲ್ಬರ್ಗ ಡಿಸ್ಟ್ರಿಕ್ಟ್,”, ಡಾ. ಬಿ.ಪಿ.ಬುಳ್ಳಾ ಮಾರ್ಗದರ್ಶನದಲ್ಲಿ ಮಹಾ ಪ್ರಬಂಧ ಮಂಡಿಸಿದ ರೇಣುಕಾ ಶಂಕರ್ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ಪಿಎಚ್ ಡಿ ಪದವಿ ನೀಡಲಾಗಿದೆ ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.