40 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ರಾಜಕುಮಾರ ಕಪನೂರ ಚಾಲನೆ

0
35

ಕಲಬುರಗಿ: ವಾರ್ಡ್.ನಂ.32 ರ ಕೆ.ಕೆ.ನಗರದಲ್ಲಿ ಎಸ್.ಎಫ್.ಸಿ ಅನುದಾನದಲ್ಲಿ ೪೦.ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಪಾಲಿಕೆ ಮಾಜಿ ಸದಸ್ಯ ರಾಜಕುಮಾರ ಹೆಚ್. ಕಪನೂರ ಅವರು ಮಂಗಳವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಾಂಡುರಂಗ ಸಿಂಧ್ಯೆ, ಸಾಯಬಣ್ಣ ಶೀಲವಂತ, ಲಾಲಪ್ಪ ವಿಭೂತಿ, ರಾಜುಗುಬ್ಬಿ ಸೌಕಾರ, ಬಸ್ಸು ಜಮಾದಾರ, ದಾದ್ದಪ್ಪ ಕೊಂಡಪಳಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here