ಪ್ರಧಾನಿ ಕರೆಗೆ ಸರ್ವರು ಬೆಂಬಲಿಸೋಣ: ಲಿಂಗರಾಜ ಬಿರಾದಾರ

0
30

ಕಲಬುರಗಿ: ದೇಶದ ಜನತೆಗೆ ಪ್ರಧಾನಿ  ನರೇಂದ್ರ ಮೋದಿ ಅವರು ನೀಡಿರುವ ಕರೆಯಂತೆ ನಾಳೆ 22 ರಂದು ರವಿವಾರ ಮುಂಜಾನೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಸ್ವಯಂ ಪ್ರೇರಿತರಾಗಿ ಜನತಾ ಕರ್ಫ್ಯೂ ವನ್ನು ಪಾಲಿಸೋಣ ಎಲ್ಲಾ ಭಾರತೀಯರು ಒಂದಾಗಿ ಎಚ್ಚರಿಕೆಯಿಂದ ಈ ಮಹಾಮಾರಿಯ ವಿರುದ್ಧ ಹೋರಾಡೊಣ ಎಂದು ಬಿಜೆಪಿ ಪಕ್ಷದ ಜಿಲ್ಲೆಯ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಬಿರಾದಾರ ಮನವಿ ಮಾಡಿದ್ದಾರೆ.

ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು ಹಾಗೂ ತುರ್ತು ಸೇವೆಗಳನ್ನು ನೀಡುತ್ತಿರುವ ಎಲ್ಲರಿಗೂ ಭಾನುವಾರ ಸಂಜೆ 5ಕ್ಕೆ ಗೌರವ ಸಲ್ಲಿಸೋಣ ಎಂದು ಕರೆ ನೀಡಿದ್ದಾರೆ

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here