ಕೊರೋನಾ ಭೀತಿ: ನಗರದ ಆಂಚೆ ಇಲಾಖೆಯ ಕಾರ್ಯ ಸ್ಥಗಿತ

0
66

ಕಲಬುರಗಿ: ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ನಗರದ ಕೇವಲ ಅಂಚೆ ಕಚೇರಿಗಳು ಮುಂದಿನ ಆದೇಶದ ವರೆಗೆ ಸ್ಥಗಿತಗೊಳಿಸಿ ಅಂಚೆ ಇಲಾಖೆಯ ವರಿಷ್ಠ ಅಧೀಕ್ಷಕರಾದ ಬಿ.ಆರ್. ನನಜಗಿ ಅವರು ಆದೇಶ ಹೊರಡಿಸಿದ್ದಾರೆ.

ನಗರದ ಸಿ.ಬಿ.ಎಸ್, ಎಂ.ಎಸ್.ಕೆ.ಮಿಲ್, ದರ್ಗಾ, ಮೋಮಿನಪುರ, ಶಿವಾಜಿನಗರ ಮತ್ತು ಶಹಾಬಜಾರ್ ಶಾಖೆಯ ಕಚೇರಿಗಳ ಕಾರ್ಯ ಸ್ಥಗಿತಗೊಳಿಸಿ, ಪರ್ಯಾಯವಾಗಿ ಉಳಿದ ಅಂಚೆ ಕಚೇರಿಗಳಲ್ಲಿ ಸೇವೆ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here