ಹೋಂ ಕ್ವಾರಂಟೈನ್ ದಿಂದ ಹೊರಬಂದ ವ್ಯಕ್ತಿಗೆ ಪೊಲೀಸರಿಂದ ಹಿಗ್ಗಾ-ಮುಗ್ಗಾ ಕ್ಲಾಸ್

0
56

ಕಲಬುರಗಿ: ಕೊರೋನಾ ಭೀತಿ ವಿಶ್ವವನ್ನೇ ಕಾಡುತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪೊಲೀಸರು ಮತ್ತು ಆರೋಗ್ಯ ಇಲಾಖೆ ಮಹತ್ವದ ಮುಂಜಾಗ್ರತೆ ವಹಿಸುತಿವೆ. ವಿದೇಶದಿಂದ ಬಂದವರಿಗೆ 14 ದಿನ ಮನೆಯಿಂದ ಹೊರಗಡೆ ಬಾರದಂತೆ, ಇತರೊಂದಿಗೆ ಬೆರೆಯುವುದು ನಿಷೇಧಿ ಹೇಳಲಾಗಿದೆ. ಇಲ್ಲಿನ ಶಾಹಬಾದ್ ಪಟ್ಟಣದಲ್ಲಿ ವಿದೇಶದಿಂದ ಬಂದ ವ್ಯಕ್ತಿಯನ್ನು ಪೊಲೀಸರು ಹಿಗ್ಗಾ-ಮುಗ್ಗಾ ಕ್ಲಾಸ್ ತೆಗೆದುಕೊಂಡ ವಿಡಿಯೋ ವೈರಲ್ ಆಗಿದೆ.

ಶಾಹಬಾದ್ ಪಟ್ಟಣಕ್ಕೆ ವಿದೇಶದಿಂದ ಬಂದ ವ್ಯಕ್ತಿಗೆಯನ್ನು ಹೋಂ ಕ್ವಾರಂಟೈನ್​​​​​ನಲ್ಲಿಡಲಾಗಿತ್ತು. ಆದ್ರೆ ಆತ ಬೇಕಾಬಿಟ್ಟಿಯಾಗಿ ಹೊರಗಡೆ ಒಡ್ಡಾಡುತ್ತಿರುವ ಬಗ್ಗೆ ಮಾಹಿತಿ ತಿಳಿದ, ಶಹಾಬಾದ್​​​ ಠಾಣೆಯ ಪೊಲೀಸರು ಮನೆಗೆ ಆಗಮಿಸಿ ಕ್ಲಾಸ್ ತೆಗೆದುಕೊಂಡು ಮನೆಯಲ್ಲೇ ಇರಬೇಕು, ಹೊರಗಡೆ ಬಂದ್ರೆ ಕೇಸ್ ಹಾಕೋದಾಗಿ ಎಚ್ಚರಿಕೆ ನೀಡಿರುವ ವಿಡಿಯೋ ಬೆಳಕಿಗೆ ಬಂದಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here