ಮಾಸ್ಕ್, ಸ್ಯಾನಿಟೈಜರ್ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಕ್ರಮ:ಡಿಸಿ

0
21

ಕಲಬರಗಿ: 2Ply,3Ply Masks,Hand Sanitizer ಗಳಿಗೆ ನಿಗದಿತ MRP ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತಿರುವುದು ಕಂಡು ಬರುತ್ತಿದ್ದು, ಅಗತ್ಯ ವಸ್ತುಗಳ ಕಾಯ್ದೆ-1955 ಮತ್ತು ತಿದ್ದುಪಡಿ ಅದೇಶ-2000ರನ್ವಯ ಕಾನೂನು ಉಲ್ಲಂಘಿಸಿ ಮಾರಾಟ ಮಾಡುವ ಔಷಧಿ ವ್ಯಾಪಾರಿಗಳಿಗೆ, ಮಾರಾಟಗಾರರಿಗೆ ಜಿಲ್ಲಾಧಿಕಾರಿಗಳು ಹೆಚ್ಚಿನ ದರದಲ್ಲಿ ಮಾಡದಂತೆ ಆದೇಶ ಹೊರಡಿಸಿದ್ದಾರೆ.

“Fixation of Prices of Masks(2Ply & 3Ply) Melt Blown non-woven Fabric and hand sanitizers order, 2020” ಅನ್ನು ಹೊರಡಿಸಿರುತ್ತದೆ, ಸದರಿ ಆದೇಶದಲ್ಲಿ 2Ply Masks (per piece) ಅನ್ನು ರೂ.8/- ಮತ್ತು 3Ply Masks (per piece) ಅನ್ನು ರೂ.10/- ಕ್ಕಿಂತ ಅಧಿಕ ಬೆಲೆಗೆ ಮಾರಾಟ ಮಾಡುವಂತಿಲ್ಲವೆಂದು ಹಾಗೂ 200 ml bottle sanitizer(per bottle) ಅನ್ನು ರೂ.100/- ಕ್ಕಿಂತ ಅಧಿಕ ಬೆಲೆಗೆ ಮಾರಾಟ ಮಾಡುವಂತಿಲ್ಲವೆಂದು ಆದೇಶಿಸಿರುತ್ತದೆ.

Contact Your\'s Advertisement; 9902492681
ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಆದೇಶಿರುವಂತೆ,

1) 2Ply Masks (per piece) ಗೆ ಗರಿಷ್ಠ ದರ (MRP) – ರೂ.8/-

2) 3Ply Masks (per piece) ಗೆ ಗರಿಷ್ಠ ದರ (MRP) -ರೂ.10/-

3) 200 ml bottle Sanitizer(per bottle) ಗೆ ಗರಿಷ್ಟ ದರ (MRP) – ರೂ.100/-

ಮೇಲೆ ನಮೂದಿಸದ ದರಕ್ಕಿಂತ ಅಧಿಕ ಬೆಲೆಗೆ Masks ಮತ್ತು sanitizer ಅನ್ನು ಮಾರಾಟ ಮಾಡಬಾರದೆಂದು. ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಶಾಟೇಜ್ ಹೆಸರಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನದಲ್ಲಿ ಮಾರಾಟ ಮಾಡುವುದು ಕಂಡುಬಂದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳಲಾಗುವುದೆಂದು ಆದೇಶದಲ್ಲಿ ತಿಳಿಸಿದ್ದಾರೆ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here