ಮಾಜಿ ಸಚಿವರ ಗ್ರಾಮದಲ್ಲಿ ಕರೋನ ತಡಗೆ ಜನ ಜಾಗೃತಿ

0
99
  • ಶಪೀಕ್ ಊಡಗಿ

ಸೇಡಂ: ಮಾಜಿ ಸಚಿವರು ಡಾ.ಶರಣಪ್ರಕಾಶ ಪಾಟೀಲ ಅವರ ತವರೂರಾದ ಊಡಗಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ಪೋಲಿಸ್ ಇಲಾಖೆ, ಅಂಗನವಾಡಿ ಕಾರ್ಯಕರ್ತರು , ಗ್ರಾಮ ಪಂಚಾಯತ್ ಸದಸ್ಯರು ಮತ್ತು ಗ್ರಾಮಸ್ಥರು ಸೇರಿ ಡಂಗುರ ಸಾರಿಸುವ ಮೂಲಕ ಕೋವಿಡ್-೧೯ ( ಕರೋನ) ಹರಡದಂತೆ ತಡೆಗಟ್ಟಲು ತಮ್ಮ ಮನೆಯಿಂದ ಹೊರಗೆ ಬರದಂತೆ ಮತ್ತು ಕೈಗಳನ್ನು ಸಾಬೂನು ನಿಂದ ಸ್ವಚ್ಛ ತೋಳೆಯತ್ತಿರಿ ಎಂದು ಜನ ಜಾಗೃತಿ ಮೂಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here