Tuesday, July 16, 2024
ಮನೆಬಿಸಿ ಬಿಸಿ ಸುದ್ದಿಒಂದು ವರ್ಷದಲ್ಲಿ ಅತಿ ಹೆಚ್ಚು ಓದುಗರನ್ನು ಹೊಂದಿರುವ ಪತ್ರಿಕೆ ಇ-ಮೀಡಿಯಾ ಲೈನ್

ಒಂದು ವರ್ಷದಲ್ಲಿ ಅತಿ ಹೆಚ್ಚು ಓದುಗರನ್ನು ಹೊಂದಿರುವ ಪತ್ರಿಕೆ ಇ-ಮೀಡಿಯಾ ಲೈನ್

ಬಿಸಿಬಿಸಿಯಾದ ಸುದ್ದಿ ಮತ್ತು ಬಹಳ ವೇಗವಾಗಿ ಸುದ್ದಿ ಓದುಗರಿಗೆ ತಲುಪಿಸುತ್ತಿರುವ ಇ-ಮೀಡಿಯಾ ಆನ್‌ಲೈನ್ ಪತ್ರಿಕೆ ಪ್ರಥಮ ವರ್ಷ ಪೂರೈಸಿರುವುದಕ್ಕೆ ಅಭಿನಂದನೆಗಳು. ಕೇವಲ ಒಂದು ವರ್ಷದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಅತಿ ಹೆಚ್ಚು ಓದುಗರನ್ನು ಹೊಂದಿರುವ ಪತ್ರಿಕೆ ಇನ್ನೂ ಹೆಚ್ಚಿನ ಸಾಧನೆ ಮಾಡಲಿ. ಸಂಪಾದಕರಾದ ಶಿವರಂಜನ್ ಸತ್ಯಂಪೇಟೆಯವರಿಗೆ ಅವರಿಗೆ ಶುಭಾಶಯಗಳು. – ಲೋಹಿತ್ ಕಟ್ಟಿ, ಸಾಮಾಜಿಕ ಚಿಂತಕ ಶಹಾಬಾದ.

RELATED ARTICLES

2 ಕಾಮೆಂಟ್ಗಳನ್ನು

  1. ಸತತವಾಗಿ ಒಂದು ವರ್ಷ ಇಮಿಡಿಯಾ ಲೈನ್ ಗೆ ಶ್ರಮಿಸಿ ಲಕ್ಷಾಂತರ ಓದುಗರನ್ನ ಸಾಮಾಜಿಕ, ರಾಜಕೀಯ, ಶರಣರ ಚಿಂತನೆ ಗಳನ್ನ ಜನರ ಮನೆ ಮತ್ತು ಮನಸ್ಸಿನಲ್ಲಿ ಉಳಿಯುವಂತೆ ಮಾಡಿದ ಸಂಪಾದಕರಿಗೆ, ವರದಿಗಾರರಿಗೆ ಹಾರ್ದಿಕ ಶುಭಾಶಯಗಳು.

  2. ಜನಪರ ಕಾಳಜಿ ಸಾಮಾಜಿಕ ಭದ್ದತೆಯೊಂದಿಗೆ ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಜನರನ್ನು ತಲುಪಿದ ಈ ಮೀಡಿಯಾದ ಸೇವೆ ಶ್ಲಾಘನೀಯ ಶುಭಾಶಯಗಳು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular