ಕೊರೋನಾ: ಪ್ರಕೃತಿ ಕಲಿಸಿದ ಪಾಠ

0
46
ಪ್ರಕೃತಿ ಕಲಿಸಿದ ಪಾಠ
ಕೊರೋನಾ ತನನನ
ಹೊರಗೆಬ ಬಣ ಬಣ
ಮೇಲೆ ರಣ ರಣ
ಒಳಗೆ ದಗ ದಗ
ಪ್ರಕೃತಿ ವಿಕೋಪ
ಜಾಗತಿಕ ತಾಪ
ಮಿತಿ ಇಲ್ಲದ ಓಟ
ಪ್ರಕೃತಿ ಕಲಿಸಿದ ಪಠ
ಸೊಂಕು ತಗುಲಿದರೆ ಗೊಳಾಟ
ಹೊರಗೆ ಬರಲಾಗದೆ ನರಳಾಟ
ತುತ್ತು ಊಟಕ್ಕು ಹಾಹಾಕಾರ
ಹನಿ ನೀರಿಗೂ ತತ್ವ
ಮನಸು ಮಾಡು ಗಟ್ಟಿ
ನಿಲ್ಲು ತೊಡೆ ತಟ್ಟಿ
ಅರಿ ಸರಕಾರದ ಗುಟ್ಟು
ಮನೆಯಲ್ಲಿರು ಭಯ ಬಿಟ್ಟು

ರಚನೆ: ಮಡಿವಾಳಪ್ಪ ಪಿ ಪಾಟೀಲ್ .ಹೆಗ್ಗನದೊಡ್ಡಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here