ಚಿತ್ತಾಪೂರ: ಪಟ್ಟಣದ ಹೊರ ವಲಯದ ದಿಗ್ಗಾಂವ ರಸ್ತೆ ಕಡೆಯಿರುವ ಕಲ್ಲಿನ ಕಣಿಗಳಯಲ್ಲಿ ಗುಂಪು ಗುಂಪುಗಳಾಗಿ ಕೆಲಸ ಮಾಡುವುದನ್ನು ಗಮನಕ್ಕೆ ಬಂದಾ ತಕ್ಷಣವೇ ಸ್ಥಳಕ್ಕೆ ಪಿಎಸ್ಐ ಶ್ರೀಶೈಲ್ ಅಂಬಾಟಿ ಹೋಗಿ ಕಣಿ ಕೆಲಸ ಮಾಡುವ ಜನರಿಗೆ ಕೊರೊನ್ ವೈರಸನ ಕುರಿತು ಜಾಗೃತಿಮೂಡಿಸಿದರು.
ನಂತರ ಲಾಕ್ ಡೌನ್ ಮುಗಿಯುವರಿಗೂ ಯಾರು ಕಣಿಯಲ್ಲಿ ಕೆಲಸಕ್ಕೆ ಬರಬಾರದೆಂದು ತಿಳಿಸಿ, ಲಾಕ್ ಡೌನ್ ಉಲ್ಲಂಘಿಸಿ ಕೆಲಸ ಮಾಡಿದರೆ ಕೇಸ್ ದಾಖಲಿಸಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.