ಜಿಎಸ್‌ಟಿಆರ್‌ಬಿ ಮತ್ತು ಸಿ ಕುರಿತ ತರಬೇತಿ ಕಾರ್ಯಾಗಾರ

0
33

ಕಲಬುರಗಿ: ನಗರದ ರಾಜರಾಜೇಶ್ವರಿ ಹೋಟೆಲ್‌ನಲ್ಲಿ ಕರ್ನಾಟಕ ರಾಜ್ಯ ತೆರಿಗೆ ಪ್ರಾಕ್ಟೀಷನರ್ಸ್ ಅಸೋಸಿಯೇಷನ್, ಪ್ರಾಕ್ಟೀಷನರ್ಸ್ ಅಸೋಸಿಯೇಷನ್ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ತೆರಿಗೆ ಜಿಎಸ್‌ಟಿಆರ್‌ಬಿ ಮತ್ತು ಸಿ ಕುರಿತ ತರಬೇತಿ ಕಾರ್ಯಾಗಾರವನ್ನು ಕರ್ನಾಟಕ ರಾಜ್ಯ ತೆರಿಗೆ ಪ್ರಾಕ್ಟೀಷನರ್ಸ್ ಅಸೋಸಿಯೇಷನ್ ಅಧ್ಯಕ್ಷ ಎಸ್.ನಂಜುಡ ಪ್ರಸಾದ ಉದ್ಘಾಟಿಸಿದರು. ಪಿ.ಎ.ಚಿಲ್ಲಾಳ, ವಿಷ್ಣುತೀರ್ಥ ಜಮಖಂಡಿ, ಮುದನೂರ, ಎಲ್.ಬಿ.ಬನ್ನಿಕಪ್ಪ, ಜಿ.ಪ್ರವೀಣಕುಮಾರ, ಪರ್ವತರೆಡ್ಡಿ ಬೆಳ್ಳಿಕಟ್ಟಿ, ಪ್ರವೀಣ ಪಿ.ಕುಲಕರ್ಣಿ, ಗುರುರಾಜ ಕುಲಕರ್ಣಿ, ಪ್ರಶಾಂತ ಚಿಟಗುಪಕರ್, ಸೈಯದ್ ನಯೀಮ್ ಪಾಶಾ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here