ಚಿಂಚೋಳಿ: ಪಕ್ಷಿಗಳಿಗೆ ನೀರು ಹಾಕುವ ಮೂಲಕ ಡಾ. ಬಾಬಾ ಸಾಹೇಬ್ ಅಂಬೇಡ್ಕರವರ 129 ನೇ ಜಯಂತ್ಸೋವನ್ನು ಇಲ್ಲಿನ ಚಿಮ್ಮಾಇದಲಾಯಿ ಗ್ರಾಮದ ಯುವಕರು ಸರಳವಾಗಿ ಆಚರಿಸಿದ್ದರು.
ಅರಣ್ಯ ಪ್ರದೇಶದಲ್ಲಿ ದಿನ ನಿತ್ಯ ನೂರಾರು ಪಕ್ಷೀಗಳು ವಾಸಿಸುತ್ತವೆ ಬೇಸಿಗೆಯಲ್ಲಿ ನೀರಿನ ಕೂರತೆ ಇರುವುದರಿಂದ ಪಕ್ಷಿಳಿಗೆ ಸರಿಯಾಗಿ ನೀರು ಸಿಗುದಿರುವಂತಹದಾಗಿದ್ದು, ಗ್ರಾಮದ ಯುವಕರು ಪ್ರಾಣಿ ಪಕ್ಷಿಗಳಿಗೆ ನೀರಿನ ದಾಹ ನಿವಾರಿಸಿ ಬಾಬಾ ಸಾಹೇಬ ಅವರನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಸುನೀಲ್ ತಾಂಡುರ್, ಪರಮೇಶ್ವರ ಹೋಳ್ಕರ್, ನೀತಿನ್, ಅಬೀಷಕ್, ಯಲ್ಲಾಲಿಂಗ ಪ್ರಲಾದ್, ಪ್ರವಿಣ್ ಸೇರಿದಂತೆ ಮುಂತಾದವರು ಇದ್ದರು.
ಚಿಂಚೋಳಿ: ತಾಲೂಕಿನ ಕೋಡ್ಲಿ ಗ್ರಾಮದಲ್ಲಿ ಡಾ ಅಂಬೇಡ್ಕರ್ ಅವರ 129ನೇ ಜಯಂತಿ ಸರಳವಾಗಿ ಆಚರಿಸಲಾಯಿತು. ಜಯಂತೋತ್ಸವ ಸಮಿತಿಯ ಅಧ್ಯಕ್ಷರಾದ ದೇವರಾಜ್ ಕಟ್ಟಿಮನಿ ಉಪಾಧ್ಯಕ್ಷರಾದ ಶ್ರೀಕಾಂತ್ ತೇಲ್ಕರ, ಗ್ರಾಮಸ್ಥರಾದ ದಶರಥ ದೇವರು, ಶಿವಕುಮಾರ್ ಸೇರಿ, ಲಕ್ಷ್ಮಿಕಾಂತ್, ನಾಗೇಶ್,ಜೈಭೀಮ ,ಅನೀಲ, ಶಿವರಾಜ್, ಸಂತೋಷ್, ವೈಜನಾಥ, ಆಕಾಶ,ತೆಂಗಳಿ ಇನ್ನೂ ಹಲವು ಗ್ರಾಮಸ್ಥರು ಪಾಲ್ಗೊಂಡಿದ್ದರು