ಡಾ. ಬಾಬಾ ಸಾಹೇಬ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಕೆ

0
30

ಕಲಬುರಗಿ: ಡಾ. ಬಿ.ಆರ್ ಅಂಬೇಡ್ಕರ್ ಅವರ 129ನೇ ಜಯಂತೋತ್ಸವದ ನಿಮಿತ್ತ ಇಂದು ನಗರದ ಜಗತ್ ವೃತದಲ್ಲಿರುವ ಬಾಬಾ ಸಾಹೇಬ ಅವರ ಪ್ರತಿಮೆಗೆ ಕಲಬುರಗಿ ನಗರಾಭಿವೃದ್ಧಿ ಮಾಜಿ ಅಧ್ಯಕ್ಷರಾದ ಡಾ. ಮಹೊಮ್ಮದ್ ಅಜಗರ್ ಚುಲಬುಲ್, ಸಿಪಿಐ(ಎಂ) ಮುಖಂಡರಾದ ಮಾರುತಿ ಮಾನ್ಪಡೆ, ಆರೀಫ್ ಅಲಿ ಮನಿಯಾರ್ ಅವರು ಮಾಲಾರ್ಪಣೆ ಮಾಡುವ ಮೂಲಕ ನಮನ ಸಲ್ಲಿಸುವ ಮೂಲಕ ಸರಳ ರೀತಿಯಲ್ಲಿ ಜಯಂತಿ ಆಚರಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here