ಬೈರಿಮಡ್ಡಿ  ಬ್ರದರ್ಸ್ ಗ್ರುಪ್ ವತಿಯಿಂದ ಆಹಾರ ಧಾನ್ಯ ವಿತರಣೆ

0
34

ಸುರಪುರ: ಬೈರಿಮಡ್ಡಿ  ಬ್ರದರ್ಸ್ ಗ್ರುಪ್ ಮೂಲಕ ತಾಲೂಕಿನ ಮಾಚಗುಂಡಾಳ ಗ್ರಾಮದಲ್ಲಿನ  ಬಡ ಕುಟುಂಬಗಳಿಗೆ ಹತ್ತು ದಿನಕ್ಕಾಗುವಷ್ಟು ಆಹಾರ ಧಾನ್ಯಗಳು ಮತ್ತಿತರೆ ಅಗತ್ಯ ವಸ್ತುಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮುಖಂಡ ಶರಣು ನಾಯಕ ಬೈರಿಮಡ್ಡಿ,ರವಿ ನಾಯಕ ಬೈರಿಮಡ್ಡಿ,ವಾಸುದೇವ ನಾಯಕ ಬೈರಿಮಡ್ಡಿ,ಚಿತ್ರನಟ ರಾಘು,ಗ್ರಾ.ಪಂ ಸದಸ್ಯರಾದ ನಿಂಗಣ್ಣ,ದೇವಿಂದ್ರಪ್ಪ,ರಾಮಪ್ಪ ದೊರಿ ಹಾಗು ದೇವು ಮಾಚಗುಂಡಾಳ,ಪಿಡ್ಡಪ್ಪ,ದೇವು ನಾಯಕ ಸುರಪುರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here