ಕಲಬುರಗಿ: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ದಿವಸಿ ಧಾನ್ಯ ಮಾಜಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ವಿತರಿಸಿದರು. ಪ್ರಪುಲ್ ನಮೋಶಿ, ಶರಣಗೌಡ ಪಾಟೀಲ್, ಅಣವೀರ ಪಾಟೀಲ್, ಮನೋಹರ ಬಿರನೂರ, ಮಂಜುನಾಥ ಅಂಕಲಗಿ, ವಿಕಾಸ ನೀಲಾ, ಬಸವರಾಜ ರಾಠೋಡ, ನೀಲಕಂಠ ಆಲೂರ, ಇಂದ್ರಾ ಬನಶೇಟ್ಟಿ, ಸುನೀಲ ರಾಯಿಕೋಡೆ, ದಿನೇಶ ನಾಯಕ, ಸಚೀನ ಪಾಟೀಲ್, ಮಹಾಂತೇಶ ವಾಗ್ದರೆ ಇದ್ದರು.