ಕಲಬುರಗಿ: ಕೊರೊನಾ ಸೋಂಕು ಪೀಡಿತರಿಗೆ ಅನುಕೂಲವಾಗಲೆಂದು ಬಿಜೆಪಿ ಯುವ ಮುಖಂಡ ಚಂದು ಪಾಟೀಲ್ ಇವರ ಉಪಸ್ಥಿತಿಯಲ್ಲಿ ಮೀರಾ ಸಿಲ್ಕ್ ಮಾಲಿಕ ಅಮಿತ ಮೈಲಾಪುರ ಮತ್ತು ಅವರ ಗೆಳೆಯ ಬಳಗದಿಂದ 500 ಮಾಸ್ಕ್‍ಗಳನ್ನು ಪೊಲೀಸ್ ಕಮಿಷನರ್ ಎನ್. ಸತೀಶ ಕುಮಾರ ಅವರಿಗೆ ನೀಡಲಾಯಿತು. ಯುವರಾಜ್ ಚಿಂಚೋಳಿ, ಮಧುಸೂದನ ಮಾಲು, ಪ್ರಶಾಂತ ಮಾನಕರ್, ಸಂತೋಷ ಕಡಗಂಚಿ, ಆನಂದ ಬುಳ್ಳಾ, ಉಮೇಶ ಪಾಟಿಲ್ ಇದ್ದರು.