ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಜನ್ಮದಿನದ ನಿಮಿತ್ತ ಹಣ್ಣು, ಮಾಸ್ಕ್ ವಿತರಣೆ

0
59

ಸೇಡಂ: ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಮತ್ತು ಆಸ್ಪತ್ರೆ ಸಿಬ್ಬಂದಿಗಳಿಗೆ ಹಣ್ಣು ಮತ್ತು ಮಾಸ್ಕ್ ವಿತರಿಸುವ ಮೂಲಕ ಮಾಜಿ ಸಚಿವ ಡಾ.ಶರಣಪ್ರಕಾಶ ಆರ್ ಪಾಟೀಲ್ ಊಡಗಿ ಅವರ 53ನೇ ಹುಟ್ಟುಹಬ್ಬ ಸರಳವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಯವ ಕಾಂಗ್ರೆಸ್ ಉಪ ಅಧ್ಯಕ್ಷ ಸತ್ತರ ನಾಡೆಪಲಿ , ವಿಲ್ಲಾಸ ಗೌತಮ್,ಪುರಸಭೆ ಮಾಜಿ ಸದಸ್ಯ ಹಾಜಿ ನಾಡೆಪಲಿ, ರಾಜು ಹಡಪದ ,ದೇವೇಂದ್ರ ಬುಡಶಣಿ,ಇಲಿಯಾಸ ಪಟೇಲ್, ಸಂತೊಷ ತಳವಾರ್. ಶ್ರೀಕಾಂತ ಜಾಪನೂರ. ಖಾದರ ಶಾಹ. ಇಮಾಮ್ ನಾಡೆಪಲ್ಲಿ ಇದ್ದರು.

  • ಶಪೀಕ್ ಊಡಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here