ಕಲಬುರಗಿ: ನಗರದ ವಾರ್ಡ್ 38 ರಲ್ಲಿ ಬರುವ ಬಿದ್ದಾಪೂರ ಕಾಲನಿಯಲ್ಲಿ ಕರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಮದನ ಬಂಡೆ ಅವರ ಉಪಸ್ಥಿತಿಯಲ್ಲಿ ಡಿಸಿಸಿ ಬ್ಯಾಂಕ್ ಸಿಬ್ಬಂದಿ ಲಕ್ಷ್ಮಣ ಟಿ.ರಾಠೋಡ್ ಇವರ ನೇತೃತ್ವದಲ್ಲಿ ಬಡವರಿಗೆ ದಿವಸಿ ಧಾನ್ಯ ವಿತರಿಸಿದರು. ವಿಠ್ಠಲ್ ರಾಠೋಡ್, ಪ್ರೇಮ್ ಚವ್ಹಾಣ, ಲಕ್ಷ್ಮಣ ರಾಠೋಡ್, ಲಕ್ಷ್ಮಣರಾವ್ ಭಾಸಗಿ, ಚಂದ್ರಕಾಂತ ಚವ್ಹಾಣ, ಶ್ಯಾಮರಾವ್ ಇದ್ದರು.