ಕಲಬುರಗಿ: ಗುಲ್ಬರ್ಗ ವಿವಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಚಂದ್ರಕಾಂತ ಯಾತನೂರ ಅವರು ಗುಲ್ಬರ್ಗ ವಿವಿ ಕುಲಪತಿಯಾಗಿ ನಿಯೋಜನೆಗೊಂಡಿದ್ದಾರೆ.
ಕರ್ನಾಟಕ ರಾಜ್ಯಪಾಲರ ಕಚೇರಿಯಿಂದ ಈ ಆದೇಶ ಹೊರಬಿದ್ದಿದೆ.
ಮೇ ೧ರಿಂದ ೩೦ ಅಕ್ಟೋಬರ್ ಅಥವಾ ಮರು ಆದೇಶ ಬರುವವರೆಗೆ ಅವರೇ ಮುಂದುವರಿಯಲಿದ್ದಾರೆ ಎಂದು ತಿಳಿದು ಬಂದಿದೆ
ಈ ಮುಂಚೆ ಅವರು ಗುಲ್ಬರ್ಗ ವಿವಿ ರಿಜಿಸ್ಟ್ರಾರ್ ಹಾಗೂ ಸಿಯುಕೆ ರಿಜಿಸ್ಟರ್ ಆಗಿ ಕಾರ್ಯ ನಿರ್ವಹಿಸಿದ್ದರು.