ಪ್ರಾಥಮಿಕ ಸೋಂಕಿತರ ಕ್ವಾರಂಟೈನ್‍ಗಾಗಿ ಕಲಬುರಗಿಯಲ್ಲಿ 48 ಹೊಟೇಲ್‍ಗಳು ಅಧಿಗ್ರಹಣ

0
44

ಕಲಬುರಗಿ: ಜಿಲ್ಲೆಯಲ್ಲಿ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ಸೊಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್‍ಗಾಗಿ ನಗರದ ಹೊಟೇಲ್‍ಗಳನ್ನು ಅಧಿಗ್ರಹಣ ಮಾಡುವುದು ಅತ್ಯವಶ್ಯಕವಾಗಿದೆ. ಇದರ ಹಿನ್ನೆಲೆಯಲ್ಲಿ ಕಲಬುರಗಿ ನಗರದ ಕೆಳಕಂಡ ಒಟ್ಟು 48 ಹೊಟೇಲ್/ಲಾಜ್ಡ್‍ಗಳ ವ್ಯವಸ್ಥಾಪಕರು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ತಮ್ಮ ಹೊಟೇಲ್‍ಗಳನ್ನು ಹಸ್ತಾಂತರಿಸಬೇಕೆಂದು ಕಲಬುರಗಿ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಶರತ್ ಬಿ. ಅವರು ಆದೇಶ ಹೊರಡಿಸಿದ್ದಾರೆ.

ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ 1897, ಕರ್ನಾಟಕ ಕೋವಿಡ್-19 ರೆಗ್ಯುಲೇಶನ್ ಉಪ ಕಲಂ (24) 2020 ನಿಯಮ 12ರಲ್ಲಿ ಹಾಗೂ ಆisಚಿsಣeಡಿ ಒಚಿಟಿಚಿgemeಟಿಣ ಂಛಿಣ 2005, ಕಲಂ 25, 26 ಮತ್ತು 30 ರಡಿ ಸಿ.ಆರ್.ಪಿ.ಸಿ. ಕಾಯ್ದೆ 1973 ರ ಕಲಂ 133ರನ್ವಯ ಈ ಆದೇಶ ಹೊರಡಿಸಿದ್ದಾರೆ.

Contact Your\'s Advertisement; 9902492681

ಹೊಟೇಲ್/ಲಾಜ್ಡ್‍ಗಳ ವಿವರ ಇಂತಿದೆ. ಕಲಿಂಗ ಡಿಲಕ್ಸ್ ಲಾಜ್ಡ್, ಕನಕ ಲಾಜ್ಡ್, ಓರಿಯಂಟ್ ಲಾಜ್ಡ್, ಜಗಮೋಹನ ಲಾಜ್ಡ್, ಅತಿಥಿ ಲಾಜ್ಡ್, ಇಂಡಿಯಾ ಪ್ಯಾಲೆಸ್, ಸಿಟಿ ಪಾರ್ಕ್, ಗೋಲ್ಡ್‍ನ ರಿಜೆನ್ಸಿ, ಸೆಂಟ್ರಲ್ ಪಾರ್ಕ್, ಪರಿವಾರ ಲಾಜ್ಡ್, ಐಶ್ವರ್ಯ ಕಂಫೋಟ್ರ್ಸ್, ಕೆ.ಬಿ.ಎನ್. ಲಾಜ್ಡ್, ಹೆರಿಟೇಜ್ ಇನ್, ಓಸ್ಮಾನಿಯಾ ರೆಸಿಡೆನ್ಸ್, ಎ.ಆರ್. ಗ್ರ್ಯಾಂಡ್ ರೆಸಿಡೆನ್ಸಿ, ಅಥರ್ವ್, ಸತ್ಯಾ ದರ್ಶಿನಿ, ಕೌಶಿಕ್ ರೆಸಿಡೆನ್ಸಿ, ಹೊಟೇಲ್ ಸುಮಹನ, ಬಸ್ ನಿಲ್ದಾಣ ಹತ್ತಿರದ ಕರ್ನಾಟಕ ಲಾಜ್ಡ್, ಕಪಿಲಾ ಲಾಜ್ಡ್, ಹೊಟೇಲ್ ಪ್ರಿನ್ಸ್, ಕ್ರೌನ್ ಪ್ಲಾಜಾ, ಕಸ್ತೂರಿ ಲಾಜ್ಡ್, ಐಶ್ವರ್ಯ ಬಸ್‍ನಿಲ್ದಾಣ, ರೇವೂರ ಹೆರಿಟೇಜ್ ಹೊಟೇಲ್‍ಗಳು.

ಅದೇ ರೀತಿ ಹೊಟೇಲ್ ಸಿಲ್ವರ್ ಸ್ಕೈ, ಎಂ.ಕೆ. ಲಾಜ್ಡ್, ಮೋಹನ ಲಾಜ್ಡ್ ಆಂಡ್ ಬೋರ್ಡಿಂಗ್, ಹೊಟೇಲ್ ಪ್ರಶಾಂತ, ಎಸ್.ಕೆ.ಜಿ. ಕಂಫೋಟ್ಸ್, ಮಲ್ಲಿಗೆ ಲಾಜ್ಡ್, ಯಾತ್ರಿಕ್ ನಿವಾಸ್, ಹೊಟೇಲ್ ಕನಕ ತ್ರಿಶೂಲ್, ಕದಂಬ ರೆಸಿಡೆನ್ಸಿ, ದ್ವಾರಕಾ ರೆಸಿಡೆನ್ಸಿ, ಮೈ ಅಡ್ರೇಸೆಸ್ಸ್ ಹೊಟೇಲ್ ಲಾಜ್ಡ್‍ಂಗ್ ಆಂಡ್ ಬೋಡಿಂಗ್, ಹೊಟೇಲ್ ಬಾಲಾಜಿ, ಪ್ರಿತಂ ಲಾಜ್ಡ್, ತಿಮ್ಮಾಪುರ ಸರ್ಕಲ್‍ದಲ್ಲಿನ ಮಥೂರಾ ಇನ್, ಶಾಲಿಮಾರ್, ಜನತಾ ರೆಸಿಡೆನ್ಸಿ, ಪ್ರಶಾಂತ ಲಾಡ್ಜ್, ಕನಕ ತ್ರಿಶೂಲ್ ಬಸ್‍ನಿಲ್ದಾಣ, ಹೊಟೇಲ್ ಎಸ್.ಕೆ.ಜಿ. ಕಂಫೋಟ್ರ್ಸ್, ಕೆ.ಬಿ.ಎನ್. ದರ್ಗಾ ರಸ್ತೆಯ ಜಬ್ಬಾರ್ ಲಾಜ್ಡ್, ಕಮಲ ಲಾಜ್ಡ್ ಹಾಗೂ ಬಹಮನಿ ಹೊಟೇಲ್‍ಗಳು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here