ನೇಕಾರರ ಅಭಿವೃದ್ಧಿಗೆ 1100 ಕೋಟಿ ಮೀಸಲಿಡಲು ಆಗ್ರಹ

0
540

ಬೆಂಗಳೂರು: ಎಲ್ಲರ ಮಾನ ಮುಚ್ಚಲು ಶ್ರಮಿಸುವ ನೇಕಾರರ ಅಭಿವೃದ್ಧಿಗೆ 110 ಕೋಡಿ ಮೀಸಲಿಡಬೇಕೆಂದು ಕರ್ನಾಟಕ ನೇಕಾರರ ರಕ್ಷಣ ವೇದಿಕೆ ಇಂದು ಸಿಎಂ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಸಂಘದ ರಾಜ್ಯಧ್ಯಕ್ಷರಾದ ಎಚ್.ಎಸ್ ಕುಮಾರಸ್ವಾಮಿ ಮತ್ತು ವೇದಿಕೆಯ ಸದಸ್ಯರ ನೇತೃತ್ವದಲ್ಲಿ ಉಪ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಬೇಡಿಗಳ ಈಡೇರಿಗೆ ಆಗ್ರಹಿಸಿದರು.

Contact Your\'s Advertisement; 9902492681
ಪ್ರಮುಖ ಬೇಡಿಕೆಗಳು: 

1 ) ರಾಜ್ಯದ ಎಲ್ಲ ನೇಕಲರ ಅಭ್ಯುದಯಕ್ಕಾಗಿ 1100 ಕೋಟಿ ಹಣ ಕಾಯ್ದಿಸಿರಿ.
2 ) ಎಂ . ಎಸ್ . ಎಂ . ಇ ನೀತಿಯಿಂದ ಎಲ್ಲಾ ಗುಡಿ ಕೈಗಾರಿಕೆಯಲ್ಲಿ ತೊಡಗಿರುವ ಬೇಕಾರರನ್ನು ಒಂದು ಬಾರಿ ಬಂಡವಾಳವಾಗಿ
11 ಕೋಟಿ ಸಹಾಯಧನ ನೀಡಬೇಕು .
3 ) ನೇಕಾರರ ಮಕ್ಕಳ ಶಿಕ್ಷಣಕ್ಕಾಗಿ ಮತ್ತು ಉದ್ಯೋಗಕ್ಕಾಗಿ ? ಮೀಸಲಾತಿ ನೀಡಲು ಕ್ರಮ ಕೈಗೊಳ್ಳಬೇಕು . |
4 ) ಸಪ್ತ ನೇಕಾರರ ( ದೇವಾಂಗ ಹಟಗಾರ , ವಡ್ಡಸಾಲಿ , ಪುಲಿ , ಕುರುಹಿನ ಶೆಟ್ಟಿ , ತೊಗಟವೀರ, ಸ್ವತುಳಸಾಳೆ ಅಭಿವೃದ್ದಿಗಾಗಿ ಒಂದು ಹೊಸ ವಿಗಮ ಸ್ಥಾಪಿಸಬೇಕು.
5) ಸಪ್ತ ನೇಕಾರರ ಕಲ್ಯಾಣಕ್ಕಾಗಿ ಶಾಶ್ವತ ಆಯೋಗ ರಚಿಸಬೇಕು ( ಉದಾ : ಹಿಂದೂ ಆಯೋಗದಂತೆ ಅಲ್ಪ ಸಂಖ್ಯಾತರ ಆಯೋಗದಂತೆ )

6) ಸಪ್ತ ನೇಕಾರರ ಪದವಿಧರರನ್ನು ಗುರುತಿಸಿ ತಮ್ಮ ಜೀವನ ರೂಪಿಸಿಕೊಳ್ಳಲು 1% ಆಂತ ಬಡಿ ಸಹಿತ ಸಾಲ ನೀಡಬೇಕು

7 ) ಬದು ಮಗ್ಗ ಮಾಲೀಕರಿಗೆ ಪ್ರತಿ ವಿದ್ಯುತ್ ಮಗ್ಗಕ್ಕೆ ಎರಡು ಸಾವಿರ ರೂಗಳನ್ನು ಮಾಸಿಕ ನಿರುದ್ಯೋಗ ಪತ್ತೆ ಕೊಡುವುದು.
8 ) ವಿದ್ಯುತ್ ಮಗ್ಗ ಕೂಲಿ ಕಾರ್ಮಿಕರಿಗೆ ಮಾಸಿಕ 5 ಸಾವಿರ ರೂ ಗಳಂತೆ ನಿರುದ್ಯೋಗ ಒತ್ತು ನೀಡುವುದು .
9 ) ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು ನೇಕಾರರಿಗೆ 10 ಲಕ್ಷರೂಗಳ ವರೆಗೆ ಯಾವುದೇ ಸೆಕ್ಯುರಿಟಿ ಇಲ್ಲದೆ
ಸಾಲವನ್ನು ಕೊಡಬೇಕೆಂದು ಆದೇಶಿಸುವುದು.
10 ) ನೇಕಾರರನ್ನು ಕಾರ್ಮಿಕರೆಂದು ಪರಿಗಣಿಸಿ ಈಗ ಇಲಾಖೆಯಿಂದ ನೀಡುತ್ತಿರುವ ಎಲ್ಲ ಸವಲತ್ತುಗಳನ್ನು ನೇಕಾರರಿಗೆ ವಿಸ್ತರಿಸುವುದು ,
11) ಪದ್ಯದ ಲಾಕ್ ಡೌನ್ ಪರಿಸ್ಥಿತಿಗೆ ಪ್ರತಿ ನೇಕಾದ ಒಂದು ಲಕ್ಷ ರೂಗಳನ್ನು ಬಂಡವಾಳಕ್ಕಾಗಿ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು ಸಾಲವನ್ನು ನೀಡಬೇಕೆಂದು ಆದೇಶಿಸುವುದು .

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here