ನಯಾ ಸವೇರಾ ಸಂಘಟನೆಯಿಂದ ಮಾಸ್ಕ್ ವಿತರಣೆ

0
79

ಕಲಬುರಗಿ: ನಯಾ ಸವೇರ ಸಂಘಟನೆ ವತಿಯಿಂದ ಕೆ.ಬಿ.ಎನ್ ಉರ್ದು ಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತರಾದ ಅಜಿಜುಲ್ಲಾ ಸರಮಸ್ತ ಅವರ ನೇತೃತ್ವದಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಮೋದಿನ್ ಪಟೇಲ್ ಅಣಬಿ, ಪ್ರಧಾನ ಕಾರ್ಯದರ್ಶಿ ಸಲೀಂ ಅಹ್ಮದ್ ಚಿತಾಪುರಿ, WPI, ಕಾಂಗ್ರೆಸ್ ಪಕ್ಷದ ಮಹಿಳಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೈರಾ ಬಾನು, ಜಿಲಾನ್ ಗುತ್ತೇದಾರ್ ಸಾಮಾಜಿಕ ಕಾರ್ಯಕರ್ತರು ಅಬ್ದುಲ್ ವಾಹಿದ್ ಸಾಬ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here