ನೇಕಾರರ ಮನವಿಗೆ ಸ್ಪಂದಿಸಿದ ಸಿಎಂಗೆ ಅಭಿನಂದನೆ

0
42

ಕಲಬುರಗಿ: ಮುಖ್ಯಮಂತ್ರಿ ಬಿ.ಯಸ್.ಯಡಿಯೂರಪ್ಪನ ರಾಜ್ಯದ ನೇಕಾರರ ಸಮಸ್ಯೆಗಳನ್ನು ಕುರಿತು ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಮನವಿಗೆ ಕೆಲವು ಅಂಶ ಘೋಷಣೆ ಮಾಡಿರುವ ತಮಗೆ ರಾಜ್ಯದ ನೇಕಾರರ ಪರವಾಗಿ ಕಲಬುರಗಿ ರಾಹುಲ್ ಆರ್ ಕೋಸ್ಟ್ ಧನ್ಯವಾದ ಸಲ್ಲಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here