ಕಲಬುರಗಿ: ಇತ್ತೀಚೆಗೆ ನಡೆದ 85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಕಲಬುರಗಿಯಲ್ಲಿ ನಡೆದು ಇತಿಹಾಸ ನಿರ್ಮಾಣ ಮಾಡಿತು. ಈ ಸಮ್ಮೇಳನದಲ್ಲಿ ಮೆರವಣಿಗೆ ತಂಡವು ಉತ್ತಮವಾದ ಕೆಲಸ ಮಾಡಿದೆ ಎಂದು ಐ.ಪಿ.ಎಸ್ ಡಿ.ಕಿಶೋರ್ ಬಾಬು ರವರು ಕೊರೋನಾ ವೈರಸ್ ತೊಂದರೆಯಿಂದ ಕಾರ್ಯಕ್ರಮ ರದ್ದುಗೊಳಿಸಿ ತಮ್ಮ ಕಚೇರಿಯಲ್ಲಿ ತಂಡದ ಸದಸ್ಯರಾದ ಕ.ಸಾ.ಪ ತಾಲುಕು ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ, ಕ.ಸಾ.ಪ ತಾಲುಕು ಉಪಾಧ್ಯಕ್ಷ ಭೀಮಾಶಂಕರ ಎನ್.ಯಳಮೇಲಿ, ಡಾ.ಸುರ್ಯಕಾಂತ ಪಾಟೀಲ್, ಪ್ರೊ.ಬಿ.ಎಸ್. ಮಾಲಿಪಾಟೀಲ, ಪ್ರೊ. ನೀಲಕಂಠ ಕಣ್ಣಿ ಇವರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸಿ.ಪಿ.ಐ ರಾದ ಸುಬೇದಾರ, ವಸಂತಕುಮಾರ ಮೈನಳ್ಳಿ ಇದ್ದರು.
ಮನೆ ಬಿಸಿ ಬಿಸಿ ಸುದ್ದಿ 85 ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಶ್ರಮಿಸಿದ ಸದಸ್ಯರಿಗೆ ಪೊಲೀಸ್ ಆಯುಕ್ತರಿಂದ ಸನ್ಮಾನ