ಕಲಬುರಗಿಯಲ್ಲಿ ರೌಡಿಗಳ ಅಟ್ಟಹಾಸ

0
211

ಕಲಬುರಗಿ: ಇಲ್ಲಿನ ರಾಜೀವಗಾಂಧಿ ನಗರ ಬಡಾವಣೆಯಲ್ಲಿ ನುಗ್ಗಿ ಸಿಕ್ಕ ಸಕ್ಕವರ ಮೇಲೆ ಹಲ್ಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ.

ನಿನ್ನೆ ತಡರಾತ್ರಿ ಘಟನೆ ಜರುಗಿದ್ದು ಸುಮಾರು ನಾಲ್ವತ್ತು ಜನರಿರುವ ಗುಂಪ್ಪಿನಿಂದ ಹಲ್ಲೆ ನಡೆದಿದ್ದು, ರಾಡ್ ಹಾಗೂ ದೊಣ್ಣೆಗಳಿಂದ ಹಲ್ಲೆ ನಡರಸಿದ್ದಾರೆ.

Contact Your\'s Advertisement; 9902492681

ಘಟನೆಯಲ್ಲಿ ನಾಗೇಶ ಮತ್ತು ಮಹಮ್ಮದ್ ಗೌಸ್ ಎಂಬ ಇಬ್ಬರ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಗಂಭೀರ ಗಾಯಗಳಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ನಡೆಸಿ ರೌಡಿಗಳ ಗುಂಪು ಪರಾರಿಯಾಗಿದ್ದಾರೆ.

ಈ ಕುರಿತು ಚೌಕ್ ಪೋಲೀಸ್ ಠಾಣೆ ವ್ಯಪ್ತಿಯಲ್ಲಿ ಘಟನೆ ನಡೆದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here