ಕೊರೋನಾ ಸೋಂಕಿನಿಂದ ಮತ್ತೆ ಇಬ್ಬರು ಗುಣಮುಖ

0
53

ಕಲಬುರಗಿ: ಕಲಬುರಗಿಯಲ್ಲಿ ಕೋರೋನಾ ಸೋಂಕಿನಿಂದ ಗುಣಮುಕ್ತರಾಗಿ ಸೋಮವಾರ ಮತ್ತೆ ಇಬ್ಬರು ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

ಕಲಬುರಗಿ ನಗರದ ಮೋಮಿನಪುರ ಪ್ರದೇಶದ 55 ವರ್ಷದ ಪುರುಷ (P-515) ಮತ್ತು ಗಾಜೀಪುರ ಪ್ರದೇಶದ 78 ವರ್ಷದ ವಯೋವೃದ್ಧ (P-610) ಆಸ್ಪತ್ರೆಯಿಂದ‌ ಬಿಡುಗಡೆ ಹೊಂದಿದವರು.

Contact Your\'s Advertisement; 9902492681

ಇದೂವರೆಗೆ ಕೊರೋನಾ‌ ಪೀಡಿತ 114ರಲ್ಲಿ 53 ಜನ ಗುಣಮುಖರಾಗಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here