ಕುಕನೂರ ಬಸ್ ಘಟಕದ ಸಿಬ್ಬಂದಿಗಳಿಂದ ಪರಿಸರ ದಿನಾಚರಣೆ

0
46

ಕಲಬುರಗಿ: ಕುಕನೂರು ಬಸ್ ಘಟಕದಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಟ್ಟುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು. ಘಟಕ ವ್ಯವಸ್ಥಾಪಕ ಸಿ.ಜಿ ಸೊಪ್ಪಿಮಠ, ಬಸವರಾಜ್ ಚೌಡ್ಕಿ ಮತ್ತು ಘಟಕದ ಸಿಬ್ಬಂದಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here