ಬಿಜೆಪಿ ಕಾರ್ಯಕರ್ತರಿಂದ ಮೋದಿ ಸಾಧನೆಯ ಕರ ಪತ್ರ ಹಂಚಿಕೆ

0
71

ಶಹಾಬಾದ: ನಗರ ಬಿಜೆಪಿ ಕಾರ್ಯಕರ್ತರು ಪ್ರಧಾನ ನರೇಂದ್ರ ಮೋದಿ ಅವರ ಒಂದು ವರ್ಷದ ಸಾಧನೆಯ ಕರಪತ್ರವನ್ನು ಮನೆಮನೆಗೆ ತಲುಪಸಿದರು.

ರಾಜ್ಯ ಬಿಜೆಪಿ ಆದೇಶದಂತೆ ಬಿಜೆಪಿ ಮಾಜಿ ಅಧ್ಯಕ್ಷ ಸುಭಾಷ ಜಾಪೂರ ನೇತೃತ್ವದಲ್ಲಿ ಹಳೆ ಶಹಾಬಾದನ ಬಡಾವಣೆಯ ಮನೆಮನೆಗೆ ಹೋಗಿ ಕರಪತ್ರ ವಿತರಿಸಿ, ಪ್ರಧಾನ ನರೇಂದ್ರ ಮೋದಿ ಅವರು ಒಂದು ವರ್ಷದ ಸಾಧನೆಯನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರು.

Contact Your\'s Advertisement; 9902492681

ಮುಖಂಡರಾದ ಕನಕಪ್ಪ ದಂಡಗುಲಕರ್,ಭೀಮರಾವ ಸಾಳೊಂಕೆ, ಸಿದ್ರಾಮ ಕುಸಾಳೆ, ಶ್ರೀಶೈಲ ಬೆಳಮಗಿ, ಕಾಶೀನಾಥ ಭಸ್ಮೆ, ಸಂಜಯ ಕೊರೆ, ಸಂಜಯ್ ವಿಠಕರ್, ಶರಣು ಕಡದೂರ್, ಅಶೋಕ ಬಸಪಟ್ಟಣ, ಸಂತೋಷ ಪಾಟೀಲ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here