ಕಲಬುರಗಿ: ಬಿಸಿಲು ನಗರಿ ಕಲಬುರಗಿಯಲ್ಲಿ ಇಂದು ಸಾಯಂಕಾಲ ನಾಲ್ಕು ಗಂಟೆಯಿಂದ ಧಾರಾಕಾರ ಮಳೆ ಪ್ರಾರಂಭವಾಗಿ ಜಿಲ್ಲೆಯ ನಿವಾಸಿಗಳಿಗೆ ತಂಪು ವಾತಾವರಣ ಕರುಣಿಸಿದೆ.
ತೀವ್ರ ಬಿಸಿಲ ಶಾಖದಿಂದ ಹೈರಾಣದ ಜನರು ಇಂದಿನ ಮಳೆಯಿಂದ ಮಳೆಯ ಸಂಪೂರ್ಣ ಆನಂದವನ್ನು ಪಡೆಯುತ್ತಿದ್ದಾರೆ. ಜೊತೆಗೆ ಎಂದಿನಂತೆ ಜನಜೀವನ ನಡೆಯುತ್ತಿದೆ.