ಕಲಬುರಗಿಯಲ್ಲಿ ಮಾಸ್ಕ್ ದಿನ ಆಚರಣೆ

0
50

ಕಲಬುರಗಿ: ಕೋವಿಡ್ ಮಹಾಮಾರಿಯನ್ನು ದೂರವಿಡಲು ಸದಾ ಮಾಸ್ಕ್ ಬಳಸುವುದು, ಸಾಮಾಜಿಕ ಅಂತರ ಕಾಪಾಡುವುದು ಅಗತ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಇಂದು ಮಾಸ್ಕ್ ದಿನ ಆಚರಿಸುತ್ತಿದ್ದು, ಪ್ರಯುಕ್ತ ಮಹಾನಗರ ಪಾಲಿಕೆ ವತಿಯಿಂದ ಮಾಸ್ಕ್ ದಿನ ಆಚರಿಸಲಾಯಿತು.

Contact Your\'s Advertisement; 9902492681

ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಾಗೃತಿ ಮೂಡಿಸಲು ಬ್ಯಾನರ್ ಹಾಗೂ ಘೋಷಣೆ ಕೂಗಿ ತಿಳಿವಳಿಕೆ ನೀಡಿದರು.

ಮಾಸ್ಕ್ ದರಿಸಿ ಕೋವಿಡ್ ರಕ್ಷಿಸೋಣ, ಇದರಲ್ಲಿ ನಾಗರಿಕರ ಸಹಕಾರ ನಿರ್ಣಾಯಕ ಪಾತ್ರವಹಿಸಿದೆ. ಸಾರ್ವಜನಿಕರು ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಹಾಗೂ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು ಮುಖ್ಯ ಎಂಬ ಮಾಹಿತಿ ನೀಡಲಾಯಿತು.

ಆರೋಗ್ಯ ಅಧಿಕಾರಿಗಳಾದ ಡಾಕ್ಟರ್ ವಿನೋದ್ ಕುಮಾರ್ ನೇತೃತ್ವದಲ್ಲಿ ಈ ಸಮಯದಲ್ಲಿ ಪಾಲಿಕೆ ಅಧಿಕಾರಿಗಳು ಇತರ ಮಹಿಳೆಯರು ಮತ್ತು ಮಹಾನಗರ ಪಾಲಿಕೆ ಸಿಬ್ಬಂಧಿಗಳು ಉಪಸ್ಥಿತರಿದ್ದರು.

ಕಲ್ಬುರ್ಗಿಯಲ್ಲಿ ಮಪ್ ದಿನಾಚರಣೆ ಅಂಗವಾಗಿ ಜಾಥಾ ನಡೆಸಲಾಯಿತು ಮಹಾ ನಗರಪಾಲಿಕೆ ವತಿಯಿಂದ ರೇಣುಕ ಕಾಮ ಸಮುದಾಯ ಸಂಘಟನೆ ಅಧಿಕಾರಿಗಳು ಎಂ ಎಸ್ ಹುಸೇನಿ ವೆಟನರಿ ಆಫೀಸರ್ ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here