ಕಲಬುರಗಿಯಲ್ಲಿ ಮುಂದುವರೆದ ಕೊರೊನಾ ಸ್ಪೋಟ: 52 ಪಾಜಿಟಿವ್

0
29

ಕಲಬುರಗಿ: ಮಹಾಮಾರಿ ಕೊರೊನಾ ವೈರಸ್ ಪ್ರಕರಣಗಳು ಪ್ರತಿ ದಿನೇ ದಿನೇ ಸ್ಪೋಟಗೊಳುತ್ತಿದ್ದು, ಇಂದು ಮತ್ತೆ 52 ಕೋವಿಡ್-19 ಕೇಸ್ ದೃಢಪಟ್ಟಿವೆ. ಇಲ್ಲಿಯ ವರೆಗೆ ಕಲಬರಗಿಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 1126ಕ್ಕೆ ಏರಿಕೆಯಾಗಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here