ಡಾ. ಶ್ಯಾಮಪ್ರಸಾದ್ ಮುಖರ್ಜಿಯವರ ಸ್ಮರಣೆ ದಿನ

0
23

ಸುರಪುರ: ನಗರದ ಶಾಸಕರ ಹಾಗು ಬಿಜೆಪಿ ಕಚೇರಿಯಲ್ಲಿ ಡಾ: ಶ್ಯಾಮಪ್ರಸಾದ್ ಮುಖರ್ಜಿಯವರ ಸ್ಮರಣೆಯ ದಿನವನ್ನು ಆಚರಿಸಲಾಯಿತು.

Contact Your\'s Advertisement; 9902492681

ಕಾರ್ಯಕ್ರಮದ ಆರಂಭದಲ್ಲಿ ಮುಖರ್ಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಮಿಸಿದರು.ಈ ಸಂದರ್ಭದಲ್ಲಿ ಶಾಸಕ ನರಸಿಂಹ ನಾಯಕ (ರಾಜುಗೌಡ),ವೇಣುಮಾಧವ ನಾಯಕ,ಜಿ.ಪಂ ಸದಸ್ಯ ಮರ್ಲಿಂಗಪ್ಪ ಕರ್ನಾಳ,ದೊಡ್ಡ ದೇಸಾಯಿ ದೇವರಗೋನಾಲ,ಸಿದ್ದಣ್ಣಗೌಡ ಮಾರಲಬಾವಿ,ಭೀಮಣ್ಣ ಬೇವಿನಾಳ,ಶರಣು ನಾಯಕ ಬೈರಿಮರಡಿ,ಭೀಮಾಶಂಕರ ಬಿಲ್ಲವ್,ಈಶ್ವರ ನಾಯಕ,ವೀರಭದ್ರಪ್ಪ ಕುಂಬಾರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here