ಸಲಹಾ ಕೇಂದ್ರದ ಲಾಭ ಪಡೆಯಲು ಕಾನೂನು ಸಲಹೆಗಾರ ದೇವರಾಜ ಚೆಟ್ಟಿ ಕರೆ

0
126

ಶಹಾಪುರ:  ಆರ್ಥಿಕವಾಗಿ ಹಿಂದುಳಿದ ಸಮಾಜದ ಎಲ್ಲ ಜನವರ್ಗದವರು ಉಚಿತ ಕಾನೂನು ಸಲಹಾ ಕೇಂದ್ರದ ಲಾಭ ಪಡೆಯಬೇಕು ಎಂದು ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ಸ್ಥಾಪಿಸಲಾಗಿರುವ ಸಲಹಾ ಕೇಂದ್ರದ ನೂತನ ಸಲಹೆಗಾರ ದೇವರಾಜ ಚೆಟ್ಟಿ ಹೇಳಿದರು.

Contact Your\'s Advertisement; 9902492681

ಭೀಮರಾಯನಗುಡಿ ಠಾಣಾ ವ್ಯಾಪ್ತಿಯಲ್ಲಿ ಬರುವ 19 ಗ್ರಾಮ ಹಾಗೂ ತಾಂಡಾಗಳ ಆರೋಪಿತ ಜನರು ಇದರ ಸದುಪಯೋಗ ಪಡೆದುಕೊಂಡು ಕಾನೂನು ತೊಡಕುಗಳಿಂದ ಪಾರಾಗಲು ಪ್ರಯತ್ನಿಸಬೇಕು.‌ ಇದಕ್ಕೆ ಕೂಡಲೇ ಕಾನೂನು ಸಲಹೆ ಪಡೆಯಬೇಕು ಎಂದು ಅವರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿ ಹಾೂ ನ್ಯಾಯಯವಾದಿ ಸಂತೋಷ ಸತ್ಯಂಪೇಟೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here