ಕಲಬುರಗಿ: ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಭಾನುವಾರ ಸಂಪೂರ್ಣ ಲಾಲ್ ಡೌನ್ ಘೋಷಿದ ಪ್ರಯುಕ್ತ ಇಂದು ನಗರ ಸ್ತಬ್ಧವಾಗಿತು.
ಸುಪರ್ ಮಾರ್ಕೆಟ್, ತಿಮ್ಮಾಪುರ ವೃತ, ಜಗತ್ ಸರ್ಕಲ್, ನಹೆರೂ ಗಂಜ್, ಹುಮನಾಬಾದ್ ರಿಂಗ್ ರೋಡ್, ಖರ್ಗೆ ಪೆಟ್ರೋಲ್ ಬಂಕ್ ಸೇರಿದಂತೆ ಪ್ರತಿದಿನ ಸಾವಿರು ಜನಸಂಖ್ಯೆ ಸಂಚರಿಸುವ ಪ್ರದೇಶಗಳು ಬಿಕೋ ಎನ್ನುತ್ತಿದ್ದವು.
ಲಾಕ್ ಡೌನ್ ಪ್ರಯುಕ್ತ ಜಿಲ್ಲಾಡಳಿತ ಸುಮಾರು ನಾಲ್ಕು ದಿನಗಳಿಂದ ಸರಕಾರದ ಆದೇಶದಂತೆ ಮುನ್ನೆಚ್ಚರಿಕೆ ಕ್ರಮಗಳ ತಯಾರಿ ನಡೆಸಲಾಗಿತ್ತು.