ಸಮಾಜ ಸೇವಕ ಜಿ.ಸತಿಶ ಅವರಿಂದ 1400 ಸಸಿ ನೆಡುವ ಕಾರ್ಯಕ್ರಮ

0
128

ಕಲಬುರಗಿ; ನಗರದ ವಿವಿಧ ಬಡಾವಣೆಯಲ್ಲಿ ಹಾಗೂ ಎಂ.ಪಿ.ಎಚ್.ಎಸ್.ಶಾಲೆಯ ಆವರಣದಲ್ಲಿ ಸಮಾಜ ಸೇವಕ ಜಿ.ಸತಿಶ ಅಣ್ಣಾ ಅವರು ತಮ್ಮ ಸ್ವಂತ ಖರ್ಚಿನಲ್ಲಿ ೧೪೦೦ ನೂರು ಸಸಿಗಳನ್ನು ನೆಟ್ಟರು. ಈ ಸಂಧರ್ಭದಲ್ಲಿ ಬಿಜೆಪಿ ಉತ್ತರ ಮತಕ್ಷೇತ್ರದ ಉಪಾಧ್ಯಕ್ಷ ಶಿವಲಿಂಗ ಹಳಿಮನಿ, ಪ್ರಚಾರ್ಯ ಅಶೋಕ ತಳಕೇರಿ, ವಿರಭದ್ರಯ್ಯ ಸ್ವಾಮಿ, ಭಾಗ್ಯಶ್ರಿ ಕುಲಕರ್ಣಿ, ಸುಬೋಧಿನಿ ಜಾಗಿರದಾರ, ರಾಜು ಜಮಾದಾರ, ಸಿದ್ರಾಮ, ಸತಿಶ ಕಟಕೆ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here