ಕೊಳಚೆ ನೀರು ರಸ್ತೆಗೆ: ದುರಸ್ಥಿಗೆ ಗ್ರಾಮಸ್ಥರು ಆಗ್ರಹ

0
64

ಚಿಂಚೋಳಿ: ಇಲ್ಲಿನ ಸುಲೇಪೇಟ ಗ್ರಾಮದ ವಾರ್ಡ್ 5ರಲ್ಲಿ ಕೊಳಚೆ ನೀರು ಸಂಪೂರ್ಣವಾಗಿ ರಸ್ತೆ ಹರಿಯುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಅನುಭವಿಸುವಂತಗಾಗಿದೆ ಎಂದು ಸಮಾಜಿಕ ಕಾರ್ಯಕರ್ತ ಸಂತೋಷ ಜಾಬೀನ್ ಆವರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಾರ್ಡ್ ನಿವಾಸಿಗಳಿಗೆ ಓಡಾಡಲು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ, ಸದ್ಯ ಮಳೆಗಾಲದ ಮಳೆ ಸುರಿದು ವಿಪರಿತವಾಗಿ ರಸ್ತೆಯು ಕೊಳಚೆ ನೀರು ಸಂಚರಿಸಿ, ಸಂಕ್ರಾಮಿಕ ರೋಗ ಹರಡುವಿಕೆ ಆಹ್ವಾನ ನೀಡಿದಂತಾಗುತ್ತಿದೆ.

Contact Your\'s Advertisement; 9902492681

ಒಂದು ಕಡೆ ಕೊರೊನಾ ಭೀತಿ ಇನ್ನೊಂದೆಡೆ ಈ ಕೊಳಚೆ ನೀರಿನಿಂದ ತಪ್ಪಿಸಿಕೊಳುವ ಆತಂಕ ಜನರಲ್ಲಿ ಕಾಡುತ್ತಿದೆ ಎಂದು ತಿಳಿಸಿದರು.

ಶೀಘ್ರ ಸಂಭಂದಪಟ್ಟ ಅಧಿಕಾರಿ ಗಮನಹರಿಸಿ ರಸ್ತೆ ದುರಸ್ತಿ ಕಾರ್ಯ ಕೈಗೋಳ್ಳಬೇಕೆಂದು ವಾರ್ಡ್ ನಿವಾಸಿಗಳು ಮತ್ತು ಜಾಬೀನ್ ಅವರು ಒತ್ತಾಯೀಸಿದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here