ಡಾ. ಮಲ್ಲಿಕಾರ್ಜುನ್ ಖರ್ಗೆ ಜನ್ಮದಿನ ನಿಮಿತ್ತ ಮಾಸ್ಕ್ ವಿತರಣೆ

0
16

ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರದ ಜಿಡಿಎ ಲೇಔಟ್ ಉದ್ಯಾನವನದಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ಹಾಲಿ  ರಾಜ್ಯ ಸಭಾ ಸದಸ್ಯರಾದ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನದ ಅಂಗವಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮ ಪಾಟೀಲ್ ನೇತೃತ್ವದಲ್ಲಿ ಸಾರ್ವಜನಕರಿಗೆ  ಮಾಸ್ಕ್ ವಿತರಣೆ ಹಾಗೂ ಉಪಹಾರ ವಿತರಿಸಿದರು. ಮಾಜಿ ಪಾಲಿಕೆ ಸದಸ್ಯ ಖಾಜಾ ಪಾಟೇಲ್, ನಾಗೇಂದ್ರ ಕೋರೆ, ಸಾಯಿಬಣ್ಣ ಸುಖಾಳೆ, ಓಮದೇವ ಉದನೂರ, ತಿಪ್ಪಣ್ಣ ಹಾಗೂ ವಾಕಿಂಗ್ ಬಳಗದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here