ಕಲಬುರಗಿ: ಇತ್ತೀಚಿಗಷ್ಟೆ ಲೋಕಸಭೆ ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗಿದೆ. ಫಲಿತಾಂಶದಲ್ಲಿ ಬಿಜೆಪಿ ಪ್ರಚಂಡ ಬಹುಮತ ಪಡೆದು, ಪ್ರಧಾನಿ ಮೋದಿ ಇದೇ ಮೇ 30 ರಂದು ಎರಡನೇ ಬಾರಿ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಆದರೆ ಇದರ ಮದ್ಯೆ ದೇಶದ ಸಾರ್ವತಿಕ ಚುನಾವಣೆಯಲ್ಲಿ ಅನರ್ಹ ಅಭ್ಯರ್ಥಿಯಾಗಿ ಆಯ್ಕೆ ಸೂಚಿಸಲು ಚುನಾವಣೆ ಆಯೋಗ “ನೋಟಾ” ಎಂಬ ಆಯ್ಕೆಯನ್ನು ಮತದಾರರಿಗೆ ನೀಡಿದು ರಾಜ್ಯದಲ್ಲಿ ಎಷ್ಟು ಪ್ರಮಾಣದಲ್ಲಿ ಹಾಗೂ ಯಾವ ಯಾವ ಜಿಲ್ಲೆಯಲ್ಲಿ ಅನರ್ಹತೆ ಹೊಂದಿದ ಅಭ್ಯರ್ಥಿಗಳೆಂದು ಮತದಾರರು ತೀರ್ಪೂ ನೀಡಿದ್ದಾರೆಂದು ಇಲ್ಲಿ ನೋಡಬಹುದು.
ಕ್ಷೇತ್ರ ನೋಟಾ
- ಕಲಬುರಗಿ-10437
- ಹಾಸನ- 11641
- ಹಾವೇರಿ- 7402
- ಕೋಲಾರ- 13873
- ಕೊಪ್ಪಳ- 10800
- ಬಾಗಲಕೋಟೆ-11138
- ಬೆಂಗಳೂರು ಕೇಂದ್ರ- 10736
- ಬೆಂಗಳೂರು ಉತ್ತರ- 11617
- ಬೆಂಗಳೂರು ಗ್ರಾಮಾಂತರ- 12442
- ಬೆಂಗಳೂರು ದಕ್ಷಿಣ- 9917
- ಬೆಳಗಾವಿ- 1623
- ಬಳ್ಳಾರಿ- 9016
- ಬೀದರ್ -1946
- ವಿಜಯಪುರ- 12280
- ಚಾಮರಾಜನಗರ-12583
- ಚಿಕ್ಕಬ್ಳಳಾಪುರ-8015
- ಚಿಕ್ಕೋಡಿ-10341
- ಚಿತ್ರದುರ್ಗ-4348
- ದಕ್ಷಿಣ ಕನ್ನಡ- 7375
- ದಾವಣಗೆರೆ- 3091
- ಧಾರವಾಡ- 3503
- ಮಂಡ್ಯ- 3500
- ಮೈಸೂರು- 5077
- ರಾಯಚೂರು-13422
- ಶಿವಮೊಗ್ಗ- 6862
- ತುಮಕೂರು- 10285
- ಚಿಕ್ಕಮಗಳೂರು- 7493
- ಉತ್ತರ ಕನ್ನಡ- 15997