ಲಿಂಗಾಯತರು ಖರ್ಗೆಯವರಿಂದ ದುಡ್ಡು ಪಡೆದು ಕಾಂಗ್ರೆಸ್ ಗೆ ಮತ ಹಾಕಿದ್ದಾರೆ:  ಚಿಂಚನಸೂರ್

1
888

ಯಾದಗಿರಿ: ಲಿಂಗಾಯತರು ಖರ್ಗೆಯವರಿಂದ ದುಡ್ಡು ಪಡೆದು ಕಾಂಗ್ರೆಸ್ ಗೆ ಮತ ಹಾಕಿದ್ದಾರೆ. ಯಾವೊಬ್ಬ ಲಿಂಗಾಯತರೂ ಬಿಜೆಪಿಗೆ ಮತ ಹಾಕಿಲ್ಲ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಗುಡುಗಿದ್ದಾರೆ.

ನಗರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಚಿಂಚೋಳಿ ಉಪ ಚುನಾವಣೆಯಲ್ಲಿ ಉಮೇಶ್​​ ಜಾಧವ್​​ ಅವರಿಗೆ ಕಬ್ಬಲಿಗರು ಮತ್ತು ಲಂಬಾಣಿ ಸಮುದಾಯದವರು ಮಾತ್ರ ಮತ ಹಾಕಿದ್ದಾರೆ. ಆದರೆ ಲಿಂಗಾಯತರು ಖರ್ಗೆಯವರಿಂದ ದುಡ್ಡು ಪಡೆದು ಕಾಂಗ್ರೆಸ್ ಗೆ ಮತ ಹಾಕಿದ್ದಾರೆ. ಲಿಂಗಾಯತರು ಬಿಜೆಪಿಗೆ ಮತ ಹಾಕಿಲ್ಲ ಎಂದು ಗುಡುಗಿದ್ದಾರೆ. ಅಲ್ಲದೆ ತಾನು ಎರಡನೇ ಅಂಬಿಗರ ಚೌಡಯ್ಯ ಇದ್ದಂಗೆ ಎಂದು ಹೊಗಳಿಕೊಂಡಿದ್ದಾರೆ.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here