ಕಲಬುರಗಿ ಎಸ್.ಪಿ ಯಡಾ ಮರ್ಟಿನ್ ವರ್ಗಾವಣೆ: ನೂತನ ಎಸ್.ಪಿಯಾಗಿ ಸಿಮಾ ಮರಿಯಮ್ ನೇಮಕ

0
226

ಕಲಬುರಗಿ: ಪೊಲೀಸ್ ವರಿಷ್ಠಾಧಿಕಾರಿ ಐಪಿಎಸ್ ಯಡಾ ಮಾರ್ಟಿನ್ ಅವರಿಗೆ ಪೊಲೀಸ್ ಅಂಟಿ ನಕ್ಸಲ್ ಫೋರ್ಸ್ ಕಾರ್ಕಳ ಉಡುಪಿ ಅಧಿಕಾರಿಯಾಗಿ ವರ್ಗಾವಣೆ ಮಾಡಿ ಸರಕಾದ ಆಧಿನ ಕಾರ್ಯದರ್ಶಿಯಾದ ನಾಗಪ್ಪ ಎಸ್. ಪರಿತಿ ಆದೇಶ ಹೊರಡಿಸಿದ್ದಾರೆ.

Contact Your\'s Advertisement; 9902492681

ಕಲಬುರಗಿಗೆ ನೂತನ ಐಪಿಎಸ್ 2015 ಬ್ಯಾಚ್ ನ ಎಸ್. ಪಿ ಯಾಗಿ ಡಾ.ಸಿಮಾ ಮರಿಯಮ್ ಗೇರೋಗೆ ಅವರನ್ನು ನೇಮಕ ಮಾಡಿ ತಕ್ಷಣದಿಂದ ಜಾರಿಗೆ ಬರುಲು ಆದೇಶಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here