ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರಿಗೆ ಖ್ಯಾತ ಉದ್ಯಮಿ ರಾಮಚಂದ್ರ ಡಿ.ರಘೋಜಿ, ಆರ್ಯವೈಶ್ಯ ಸಮಾಜದ ಅಧ್ಯಕ್ಷ ಹಾಗೂ ಖ್ಯಾತ ಉದ್ಯಮಿ ರಾಘವೇಂದ್ರ ಮೈಲಾಪುರ, ಶಾಂತಕುಮಾರ ಬಿಲಗುಂದಿ, ಶಿವುಕುಮಾರ ಹುಲಿ ಅವರು ಹೂಗುಚ್ಚು ನೀಡಿ ಅಭಿನಂದಿಸಿದರು.