ಕಲಬುರಗಿ ಜಿಲ್ಲಾ ನ್ಯಾಯಲಯ ಎರಡು ದಿನ ಸೀಲ್‌ ಡೌನ್‌

0
37

ಕಲಬುರಗಿ: ಜುಲೈ 31 ರಂದು ನಿವೃತ್ತರಾದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಧೀಶರಿಗೆ ಓರ್ವಗಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ವರೆಗೆ ನ್ಯಾಯಲಯ ಸಿಲ್ ಡೌನ್ ಮಾಡಲಾಗಿದೆ.

ನ್ಯಾಯಧೀಶರಿಗೆ ಸೊಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ತಪಾಸಣೆಗೆ ಒಳಪಡಿಸಲಾಗಿತ್ತು. ಭಾನುವಾರ ಬಂದಿರುವ ಕೋವಿಡ್ ವರದಿಯಲ್ಲಿ ಸೋಂಕು ತಗಲಿರುವುದು ದೃಢಪಟ್ಟಿದರಿಂದ ಮುನ್ನೆಚೆರಿಕೆ ಕ್ರಮವಾಗಿ ಆಗಸ್ಟ್‌ 3-ರಿಂದ 5 ರವರೆಗೆ ಸೀಲ್‌ ಡೌನ್‌ ಮಾಡಲಾಗಿದೆ ಎಂದು ತಿಳಿದುಬಂದಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here