ಡಿ.ಕೆ. ಶಿವಕುಮಾರಗೆ ಇಂದಿರಾಗಾಂಧಿ ಅಭಿಮಾನಿ ವೇದಿಕೆಯಿಂದ ಸನ್ಮಾನ

0
25

ಕಲಬುರಗಿ: ನಗರಕ್ಕೆ ಆಗಮಿಸಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ ಅವರನ್ನು ಇಂದಿರಾಗಾಂಧಿ ಅಭಿಮಾನಿಗಳ ವೇದಿಕೆಯ ಜಿಲ್ಲಾಧ್ಯಕ್ಷೆ ಜ್ಯೋತಿ ಎಂ.ಮರಗೋಳ ಸನ್ಮಾನಿಸಿದರು. ಸಾಗರ ನಾಗನಹಳ್ಳಿ, ಹರ್ಷ ಎನ್, ಗೌಸಪಾಕ್, ಮಿಟ್ಟು ಪಟೇಲ್, ಯಾಸಿನ್, ಸಚಿನ ಆರ್, ಮೈಹಿಬೂಬ ಸಾಬ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here