ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರಿಗೆ ಧನಂಜಯ್ ಪುರಿ, ಸಂಗಮೇಶ ಪಾಟೀಲ್, ಆನಂದ ಪಾಟೀಲ್ ಜವಳಿ, ಮುಜೀಬ್, ಪ್ರಮೋದ ಪಾಟೀಲ್, ಮಲ್ಲು ಸಾಗರ, ರವಿ ಪಾಟೀಲ್ ಇವರುಗಳು ಸೇಬು ಹಣ್ಣಿನ ಹೂ ಮಾಲೆ ಹಾಕಿ ಸನ್ಮಾನಿಸಿದರು.