ಧಾರವಾಡದ ಬೋಗೂರ ಗ್ರಾಮದ ಬಾಲಕಿಯ ಅತ್ಯಾಚಾರ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ಆಗ್ರಹ

0
58

ಕಲಬುರಗಿ: ಧಾರವಾಡದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ನಾಗರೀಕ ಸಮಾಜ ತಲೆತಗ್ಗಿಸುವಂತ ಕೃತ್ಯ ವೆಸಗಿದ ಆರೋಪಿಗೆ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂದು ಒತ್ತಾಯಿಸಿ ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.

ಅತ್ಯಚಾರ ಒಳಗಾದ ಬಾಲಕಿ ಕುಟುಂಬಕ್ಕೆ ಸರ್ಕಾರ ಪೂರ್ಣ ಭದ್ರತೆ ಕೊಡುವುದರ ಜೊತೆಗೆ ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆಗೆ ಗುರಿ ಪಡಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

Contact Your\'s Advertisement; 9902492681

ಪೂಜ್ಯ ಶ್ರೀ ಗುರುಮೂರ್ತಿ ಶಿವಾಚಾರ್ಯರು ಪಾಳ, ಸ್ಟೇಷನ್ ಬಬಲಾದ್ ಪೂಜ್ಯ ಶ್ರೀ ರೇವಣಸಿದ್ದ ಶಿವಾಚಾರ್ಯರು, ಸಂಘಟನೆ ಅಧ್ಯಕ್ಷ ಶರಣಕುಮಾರ ಮೋದಿ, ಡಾ. ಶರಣ ಬಿ ಪಾಟೀಲ, ಪ್ರಧಾನ ಕಾರ್ಯದರ್ಶಿ ಉಪಾಧ್ಯಕ್ಷರಾದ ಸಿದ್ದು ಪಾಟೀಲ್ ಅಬ್ಜಲ್ಪುರ್ ಕರ್. ರಾಜುಗೌಡ ಗೌರಿ ಚಿಚಕೋಟಿ, ಶೀಲ ಮುತ್ತಿನ, ಯುವ ಘಟಕದ ಗೌರವಾಧ್ಯಕ್ಷರಾದ ಎಂ ಎಸ್ ಪಾಟೀಲ್ ನರಿಬೋಳ, ಶಂಭು ಪಾಟೀಲ್ ಬಳಬಟ್ಟಿ, ಸೋಮಶೇಖರ ಹಿರೇಮಠ್,  ಭೀಮಶಂಕರ್ ಮಿ ಟೇಕರ್, ಸಂತೋಷ್ ಗಂಗಸಿರಿ, ಶಿವರಾಜ್ ಪಾಟೀಲ್,  ನಾಗಲಿಂಗ ಮಠಪತಿ, ಮೃತ್ಯುಂಜಯ ಮಠಪತಿ, ಅನ್ನಪೂರ್ಣ ಹಿರೇಮಠ್, ಮಾಲಾ ಕಣ್ಣಿ, ಮಾಲಾ ಡೋಣ್ಣೂರ್, ರವೀಂದ್ರ ಚಿಚಕೋಟಿ, ತಾತ ಗೌಡ ಪಾಟೀಲ್ ಕೂಡಿ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here