ನಿಧನ ವಾರ್ತೆ : ಭೀಮಣ್ಣ ಅಪ್ಲಿ (ಖಂಡ್ರೆ)

0
30

ಶಹಾಬಾದ: ನಗರದ ವಾರ್ಡ ನಂ.18 ರ ಬಿಜೆಪಿ ನಗರಸಭೆ ಸದಸ್ಯ ಭೀಮಣ್ಣ ಖಂಡ್ರೆ (62) ಅವರು ಬುಧವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ.ಮೃತರಿಗೆ ಹೆಂಡತಿ, ಇಬ್ಬರು ಸುಪುತ್ರರು, ಮೂವ್ವರು ಸುಪುತ್ರಿಯರು ಇದ್ದಾರೆ.

ಸಂತಾಪ : ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು,ಪೌರಾಯುಕ್ತ ಕೆ.ಗುರಲಿಂಗಪ್ಪ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ, ಮುಖಂಡರಾದ ಶಿವಕುಮಾರ ಇಂಗಿನಶೆಟ್ಟಿ, ಅರುಣ ಪಟ್ಟಣಕರ್, ಸಾಹೇಬಗೌಡ ಬೋಗುಂಡಿ, ನಗರಸಭೆ ಸದಸ್ಯ ಸೂರ್ಯಕಾಂತ ಕೋಬಾಳ, ನಾಗಣ್ಣ ರಾಂಪೂರೆ,ಬಸವರಾಜ ಮದ್ರಕಿ, ಶರಣು ಬೀರಾಳ, ಮೃತ್ಯುಂಜಯ್ ಹಿರೇಮಠ ಇತರರು ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here