ಅಮರ್ಜಾ ಡ್ಯಾಂ ಸಮೀಪ ಸಸಿ ನೆಟ್ಟಿ ಸಂತೋಷ ವ್ಯಕ್ತಪಡಿಸಿದ ಶಾಸಕ ಸುಭಾಷ್ ಗುತ್ತೇದಾರ

0
30

ಆಳಂದ: ತಾಲೂಕಿನ ಅಮರ್ಜಾ ಡ್ಯಾಂ ಸಮೀಪದ ಅರಣ್ಯ ಇಲಾಖೆಯ ಪ್ರದೇಶದಲ್ಲಿ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಸಸಿಗಳನ್ನು ನೆಟ್ಟರು. ಜಿ.ಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾವ ಮಲಾಜಿ, ವೀರಣ್ಣ ಮಂಗಾಣೆ, ಮಲ್ಲಣ್ಣ ನಾಗೂರೆ, ಅಶೋಕ ಗುತ್ತೇದಾರ, ಆನಂದರಾವ ಪಾಟೀಲ, ತಹಸೀಲ್ದಾರ ದಯಾನಂದ ಪಾಟೀಲ, ಅರಣ್ಯಾಧಿಕಾರಿ ರಾಜಶೇಖರ ಧೂಪದ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here