ಕಲಬುರಗಿ: ಮಹಾನಗರ ಪಾಲಿಕೆಗೆ ನೂತನ ಆಯುಕ್ತರಾಗಿ ಕರ್ನಾಟಕ 2017 ಐಎಎಸ್ ಲೋಖಂಡೆ ಸ್ನೇಹಲ ಸುಧಾಕರ್ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರದ ಆಧಿನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಲೋಖಂಡೆ ಸ್ನೇಹಲ ಸುಧಾಕರ್ ಅವರು ಈ ಹಿಂದೆ ಇಂಡಿ ಉಪ ವಿಭಾದ ಸಹಾಯ ಆಯುಕ್ತರಾಗಿದರು, ಕಲಬುರಗಿ ಮಹಾನಗರ ಪಾಲಿಕೆಗೆ ಆಯುಕ್ತರಾಗಿ ನೇಮಕ ಮಾಡಿ ತಕ್ಷಣದಿಂದ ಜಾರಿಗೆ ಬರುಲು ಆದೇಶಿದ್ದಾರೆ.
ಅಲ್ಲದೇ ಮಂಗಳೂರು, ಬಳ್ಳಾರಿ, ತಿಪಟೂರು, ಶಿರಸಿ ಸೇರಿದಂತೆ ವಿವಿಧ ಭಾಗಗಳ ಐಎಎಸ್ ಅಧಿಕಾರಿಗಳನ್ನು ವರ್ಗವಾಣೆ ಮಾಡಿ ನೂತನ ಆಯುಕ್ತರಿಗೆ ನೇಮಕ ಮಾಡಲಾಗಿದೆ.