ದೊಡ್ಡ ಯಲ್ಲಪ್ಪಗೆ ಪಿಎಚ್‌ಡಿ

0
61

ಕಲಬುರಗಿ: ಇಂಡಸ್ಟ್ರಿಯಲ್ ರಿಲೇಷನ್ಸ್ ಇನ್ ಟ್ರಾನ್ಸ್‌ಪೋರ್ಟ್ ಸೆಕ್ಟರ್- ಎ ಸ್ಟಡಿ ಇನ್ ಎನ್‌ಇಕೆಆರ್‌ಟಿಸಿ ವಿಷಯದ ಮೇಲೆ ದೊಡ್ಡ ಯಲ್ಲಪ್ಪ ಜಿಂದಪ್ಪ ಅವರು ಗುಲ್ಬರ್ಗ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗಕ್ಕೆ ಸಲ್ಲಿಸಿದ ಮಹಾ ಪ್ರಬಂಧಕ್ಕೆ ವಿವಿ ಪಿಎಚ್‌ಡಿ ಪದವಿ ನೀಡಿದೆ. ಡಾ.ರಾಜಕುಮಾರ ಬಿ.ಸಲಗರ್ ಅವರು ಮಾರ್ಗದರ್ಶನ ನೀಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here